ರಮ್ಯಾ ಸಿನಿಮಾ ಇಂಡಸ್ಟ್ರೀಯಿಂದ, ರಾಜಕೀಯ ದೂರವಾದ ಬಳಿ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಂಪರ್ಕದಲ್ಲಿದ್ದಾರೆ. ಅಭಿಮಾನಿಗಳು ಏನೇ ಪ್ರಶ್ಮೆ ಕೇಳಿದ್ರೂ ಉತ್ತರ ಕೊಡ್ತಾರೆ. ಅದೇ ರೀತಿ ಅಭಿಮಾನಿಯೊಬ್ಬ ಚಿತ್ರರಂಗಕ್ಕೆ ಯಾವಾಗಾ ಬರ್ತಿರಾ ಎಂದು ಪ್ರಶ್ನೆ ಕೇಳಿದ್ದಾರೆ.
Ramya is not in Cinema Industry, but she is always in touch with social media fans. Ramya's reply for a fan question is very clear